ಕಾವಲಿನಬುರುಜು - ಅಧ್ಯಯನ ಆವೃತ್ತಿ ಆಗಸ್ಟ್ 2026

2026, ಅಕ್ಟೋಬರ್‌ 5– ನವೆಂಬರ್‌ 1ರ ವಾರದಲ್ಲಿ ಅಧ್ಯಯನ ಮಾಡೋ ಲೇಖನಗಳು.

ಅಕ್ಟೋಬರ್‌ 5-11, 2026

ಸೈತಾನನ ಬಲೆಗೆ ಬೀಳಬೇಡಿ

2026, ಅಕ್ಟೋಬರ್‌ 5-11ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಕ್ಟೋಬರ್‌ 12-18, 2026

ನೀವೂ ಈ ಯುದ್ಧ ಗೆಲ್ಲಬಹುದು!

2026, ಅಕ್ಟೋಬರ್‌ 12-18ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಕ್ಟೋಬರ್‌ 19-25, 2026

ಪ್ರೀತಿಯಿಂದ ಮಾಡಿದ ಒಂದು ಬೇಡಿಕೆ

2026, ಅಕ್ಟೋಬರ್‌ 19-25ರ ವಾರದಲ್ಲಿ ಅಧ್ಯಯನ ಮಾಡೋ ಲೇಖನ.

ಅಕ್ಟೋಬರ್‌ 26–ನವೆಂಬರ್‌ 1, 2026

‘ಭಯಪಡದೆ ಪವಿತ್ರ ಸೇವೆ ಮಾಡೋ ದೊಡ್ಡ ಅವಕಾಶ!’

ಅಕ್ಟೋಬರ್‌ 26–ನವೆಂಬರ್‌ 1, 2026ರ ವಾರದಲ್ಲಿ ಚರ್ಚಿಸೋ ಲೇಖನ.

ಜೀವನ ಕಥೆ

ಸೃಷ್ಟಿಕರ್ತನೇ ನನ್ನ ಬಗ್ಗೆ ಯೋಚ್ನೆ ಮಾಡಿದನು

ಸ್ಟೀಫನ್‌ ಲ್ಯಾಂಡರಿನ್‌ ಮತ್ತು ಅವ್ರ ಪತ್ನಿ ಕ್ಲೌಡಿನ್‌ ಮಿಷನರಿ ಸೇವೆ, ಬೆತೆಲ್‌ ಸೇವೆ ಮತ್ತು ಸಂಚರಣ ಕೆಲಸದಲ್ಲಿ ಯಾವೆಲ್ಲ ಅನುಭವಗಳನ್ನ ಪಡ್ಕೊಂಡ್ರು ಅಂತ ಗಮನಿಸಿ.

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಬೈಬಲ್‌ ಸಮಯದಲ್ಲಿದ್ದ ಪಟ್ಟಣದ ಬಾಗಿಲುಗಳ ಹತ್ತಿರ ಏನೆಲ್ಲ ನಡೀತಿತ್ತು?

ಬೈಬಲಲ್ಲಿರೋ ಆಸಕ್ತಿಕರ ವಿಷ್ಯ

ಬೇಗ ಎಚ್ಚರ ಆಗೋ ಮರ!

ಬೈಬಲ್‌ನಲ್ಲಿ ಹೇಳಿರೋ ಬಾದಾಮಿ ಮರದ ಬಗ್ಗೆ ಕೆಲವೊಂದು ಆಸಕ್ತಿಕರ ವಿಷ್ಯಗಳನ್ನ ತಿಳ್ಕೊಳಿ.